ನನ್ನ ಹೆಸರು ಕೀರ್ತಿ ಅಂತ.. ಕೀರ್ತಿ ಶಂಕರಘಟ್ಟ ಅಂತ ಸ್ವಲ್ಪ ಮಟ್ಟಿಗೆ ಕೆಲವರಿಗೆ ಪರಿಚಯ.. ಹೆಸರಿನ ಜೊತೆಗೆ ಸೇರಿಸಿಕೊಂದಿರೋ ಶಂಕರಘಟ್ಟ ನನ್ನೂರು… ಅಪ್ಪ-ಅಮ್ಮ, ತಮ್ಮ-ತಂಗಿ ಜೊತೆಗೆ ನಾನು.. ಆದ್ರೆ ತುತ್ತಿನ ಚೀಲ ತುಂಬಿಸೋ ಸಲುವಾಗಿ ರಾಜಧಾನಿಯಲ್ಲಿ ವಾಸ.. ಸುದ್ದಿ ವಾಹಿನಿಯೊಂದರಲ್ಲಿ ಕಾರ್ಯಕ್ರಮ ನಿರ್ಮಾಪಕ- ನಿರೂಪಕನಾಗಿ ಕೆಲಸ.. ಭಾವನೆಗಳ ಜೊತೆ ಬದುಕುವ ಭಾವನಾ ಜೀವಿ… ಆದ್ರೆ ಆ ಭಾವನೆಗಳೇ ನನ್ನ ಅತಿ ದೊಡ್ಡ ದೌರ್ಬಲ್ಯ…ಇರೋ ಅಲ್ಪ ಸ್ವಲ್ಪ ಕ್ರಿಯಾಶೀಲತೆ ಅನ್ನ ಹಾಕುತ್ತೆ ಅನ್ನೋ ನಂಬಿಕೇಲಿ ಬದುಕ್ತಾ ಇರೋ ಪಾಪಿ… ಅಪ್ಪಟ ಮಾತುಗಾರ, ಅದು ಒಂಧರ್ಥದಲ್ಲಿ ಆಸ್ತಿ…ವಾಹಿನಿಗೆ ಮುಖ ಮಾಡಿದ ಮೇಲೆ ಬರಹ ಮಂದವಾಗಿತ್ತು.. ಈಗ ಮತ್ತೆ ಬಲಿಯುವ ನಿರೀಕ್ಷೆಯಲ್ಲಿ ಬ್ಲಾಗ್ ಆರಂಭಿಸಿದೀನಿ..
ಹಾಯ್ ಕೀತಿ ನಾನು ಬಳ್ಳಾರಿ ಪ್ರತಿನಿಧಿ ನಾಗರಾಜ ಕಿರಣಗಿ. ನಿಮ್ಮ ಬ್ಲಾಗ್ ನೋಡಿ ತುಂಬಾ ಖುಷಿ ಆಯ್ತು. ಚೆನ್ನಾಗಿ ಬರಿತಿರಿ. ಇದನ್ನು ಮುಂದುವರೆಸಿ. ಆಲ್ ದ್ ಬೆಸ್ಟ್.
thanks keerthy. pls continue madu
hi keerthy
Hmm.. Ninu bariyodu nodi ella biddogtare.
a very fine writing Mr. Keerthy & keep writing