ನನ್ನ ಹೆಸರು ಕೀರ್ತಿ ಅಂತ.. ಕೀರ್ತಿ ಶಂಕರಘಟ್ಟ ಅಂತ ಸ್ವಲ್ಪ ಮಟ್ಟಿಗೆ ಕೆಲವರಿಗೆ ಪರಿಚಯ.. ಹೆಸರಿನ ಜೊತೆಗೆ ಸೇರಿಸಿಕೊಂದಿರೋ ಶಂಕರಘಟ್ಟ ನನ್ನೂರು… ಅಪ್ಪ-ಅಮ್ಮ, ತಮ್ಮ-ತಂಗಿ ಜೊತೆಗೆ ನಾನು.. ಆದ್ರೆ ತುತ್ತಿನ ಚೀಲ ತುಂಬಿಸೋ ಸಲುವಾಗಿ ರಾಜಧಾನಿಯಲ್ಲಿ ವಾಸ.. ಸುದ್ದಿ ವಾಹಿನಿಯೊಂದರಲ್ಲಿ ಕಾರ್ಯಕ್ರಮ ನಿರ್ಮಾಪಕ- ನಿರೂಪಕನಾಗಿ ಕೆಲಸ.. ಭಾವನೆಗಳ ಜೊತೆ ಬದುಕುವ ಭಾವನಾ ಜೀವಿ… ಆದ್ರೆ ಆ ಭಾವನೆಗಳೇ ನನ್ನ ಅತಿ ದೊಡ್ಡ ದೌರ್ಬಲ್ಯ…ಇರೋ ಅಲ್ಪ ಸ್ವಲ್ಪ ಕ್ರಿಯಾಶೀಲತೆ ಅನ್ನ ಹಾಕುತ್ತೆ ಅನ್ನೋ ನಂಬಿಕೇಲಿ ಬದುಕ್ತಾ ಇರೋ ಪಾಪಿ… ಅಪ್ಪಟ ಮಾತುಗಾರ, ಅದು ಒಂಧರ್ಥದಲ್ಲಿ ಆಸ್ತಿ…ವಾಹಿನಿಗೆ ಮುಖ ಮಾಡಿದ ಮೇಲೆ ಬರಹ ಮಂದವಾಗಿತ್ತು.. ಈಗ ಮತ್ತೆ ಬಲಿಯುವ ನಿರೀಕ್ಷೆಯಲ್ಲಿ ಬ್ಲಾಗ್ ಆರಂಭಿಸಿದೀನಿ..
-
ರೀಸೆಂಟ್ ಆಗಿ ಬರೆದಿದ್ದು..
- ಜೈ ರಾಘವೇಂದ್ರ…
- ಸುಮನ್ ಎಂಬ ಸೂಪರ್ ಫ್ರೆಂಡ್..!
- ಮೀಟ್ ಮಿಸ್ಟರ್ ಸೋಮಣ್ಣ ಮಾಚಿಮಡ…
- `ದೃಶ್ಯ’ ನೋಡಿದ್ ಮೇಲೆ ನಾನು ರವಿ ಸರ್ ಫ್ಯಾನ್
- ಮೌನ… ಮತ್ತೆ ಹುಟ್ಟಿ ಬಾ…
- ಥ್ಯಾಂಕ್ಯೂ ಮಣಿ ಸರ್…
- ನೀವೇನಂತೀರಿ…? ಒಂದೊಳ್ಳೆ ಕೆಲಸ ಮಾಡೋಣ್ವಾ..?
- ನಾನೂ, ನನ್ನ ಜಿಮ್ ಹಾಡುಗಳು.. !
- ಮತ್ತೆ ಬರೀತಿದೀನಿ… ಇನ್ನು ಮುಂದೆ ಬರೀತಾ ಇರ್ತೀನಿ..
- ಮತ್ತೆ ಬಂದೆ….
- ಅದು ಹಿಮಾಲಯನ್ ಬ್ಲಂಡರ್
- ಭಗ್ನ ದಂತದ ಕಥೆ-ವ್ಯಥೆ
- ಅಜ್ಜಿ ಮನೆಯ ದೀಪಾವಳಿ ನೆನಪಾಗ್ತಿದೆ…
- ಭಲೆ ಭಲೇ ಬಲಮುರಿ…
- ಹಬ್ಬದ ದಿನ ಬ್ಯಾಚುಲರ್ ಬದುಕು ಇನ್ ಬೆಂಗಳೂರು…
- ನನಗೊಬ್ಬಳು ಹೊಸ ತಂಗ್ಯವ್ವ…
- ಸ್ಟೂಡೆಂಟ್ ರಿಪೋರ್ಟರ್…
- ಕೀರ್ತಿ ಶಂಕರಘಟ್ಟ… ಸುವರ್ಣ ನ್ಯೂಸ್… ಶಿವಮೊಗ್ಗ
- ಹೊಸ ಹುಡುಗಿಯ ಹುಡುಕಾಟದಲ್ಲಿ …. !
- ಭಾರತಕ್ಕೆ ದ್ರೋಹ ಮಾಡಿದ ಗೂಗಲ್.ಕಾಂ
ನನ್ನುಪಯೋಗ..
ಇಲ್ಲೀ ತನಕ
- 23,610 ಜನ ಬಂದು ಹೋಗಿದಾರೆ..
ಹಾಯ್ ಕೀತಿ ನಾನು ಬಳ್ಳಾರಿ ಪ್ರತಿನಿಧಿ ನಾಗರಾಜ ಕಿರಣಗಿ. ನಿಮ್ಮ ಬ್ಲಾಗ್ ನೋಡಿ ತುಂಬಾ ಖುಷಿ ಆಯ್ತು. ಚೆನ್ನಾಗಿ ಬರಿತಿರಿ. ಇದನ್ನು ಮುಂದುವರೆಸಿ. ಆಲ್ ದ್ ಬೆಸ್ಟ್.
thanks keerthy. pls continue madu
hi keerthy
Hmm.. Ninu bariyodu nodi ella biddogtare. 😛
a very fine writing Mr. Keerthy & keep writing
Since you left the job with Public TV am going to miss Menasinakayi program, It was superb. Thanks to you and other two who invalved in that Menasinakayi program for fantastic program… I hope infuture I may get the chance to enjoy with simmilar program
good keep it upppppppp…………………………..!
ಹಾಯ್.. ಕೀರ್ತಿ…. ನೀವು ಅಪ್ಪಟ ಮಾತುಗಾರ,ಭಾವನಾ ಜೀವಿ ಅಂತ ನಿಮ್ಮ ಬರವಣಿಗೆಯೇ ಹೇಳುತ್ತೆ…
ಅದೇನೇ ಇರಲಿ ನಿಮ್ಮ ಬರವಣಿಗೆ,ಅಲ್ಲಿರೋ ಭಾವನೆಗಳ ಸರಪಳಿ ನನಗೆ ತುಂಬಾ ಇಷ್ಟ ಆಯ್ತು…..ನನಗೆ ಸಮಯ ಸಿಕ್ಕಾಗಲೆಲ್ಲ, ನಿಮ್ಮ ಬ್ಲಾಗ್ ಓದ್ತೀನಿ…ಕ್ರಿಯಾಶೀಲತೆಯನ್ನು ನಂಬಿದವರು ಯಾರು
ಪಾಪಿಗಳು ಅಲ್ಲ…ಅವರಿಗೆ ಅವರದೆ ಆದ ಅದ್ಭುತ ಕ್ರಿಯಾಶಕ್ತಿ ಇರುತ್ತೆ….
ನಿಮ್ಮ ಈ ಕ್ರಿಯಾಶೀಲತೆ, ಭಾವನಾತ್ಮಕ ಮನೋಭಾವ, ಬರವಣಿಗೆಯ ಆಸಕ್ತಿ ಕೈ ತಪ್ಪಿ ಹೋಗದಿರಲಿ..
ಶುಭವಾಗಲಿ!!