ಮತ್ತೆ ಬರೀತಿದೀನಿ… ಇನ್ನು ಮುಂದೆ ಬರೀತಾ ಇರ್ತೀನಿ.. ಈ ಹಿಂದೆ ಬರೆದಿದ್ದರಲ್ಲಿ ಎಷ್ಟೋ ಹೊಗೆ ಹಾಕಿಸ್ಕೊಂಡು ಬಿಡ್ತು.. ಕಳೆದ ೪-೫ ತಿಂಗಳು ನನ್ನ ಜೀವನದ ಅತ್ಯಂತ ಕೆಟ್ಟ ಕೆಟ್ಟ ದಿನಗಳು. ಆದ್ರೂ ಆತ್ಮ ವಿಶ್ವಾಸ ಕುಗ್ಗಿಲ್ಲ.. ನಾನು ನನ್ನನ್ನ ನಂಬಿದವನು. ಜೀವಕ್ಕೆ ಜೀವದಂತಿದ್ದ ತಂಗಿ ನನ್ನ ಅರ್ಧ ಕುಗ್ಗಿಸಿ ಹೋಗಿಬಿಟ್ಟಳು… ಜೀವಕ್ಕೆ ಜೀವದಂತಿದ್ದ ನನ್ನ `ಅಪ್ಪಿ’ಗೆ ನಾನು ಬೇಡವೇ ಬೇಡ ಅನ್ನಿಸಿ ಬಿಟ್ಟಿದೆ. ಅಲ್ಲಿಗೆ ಅರ್ಧ ಸತ್ತು ಹೋದೆ ಅಂದುಕೊಂಡೆ.. ಆದ್ರೂ ಮನಸ್ಸು ಗಟ್ಟಿ ಮಾಡಿಕೊಂಡು ಮೇಲೆದ್ದೆ. ನನ್ನ ಜೀವನವೇ ಆಗಿ ಹೋಗಿದ್ದ ಸುವರ್ಣ ನ್ಯೂಸ್ ಬಿತ್ತು ಬಂದು ಬೇರೆ ಸಂಸ್ಥೆಯಲ್ಲಿ ಕೆಲಸ ಮಾಡ್ತಿದೀನಿ. ಕೆಲಸ ಗೊತ್ತಿದೆ. ಎಲ್ಲೇ ಇದ್ರೂ ಬದುಕ್ತೀನಿ, ಅದೂ ಯಶಸ್ವಿಯಾಗಿ ಬದುಕ್ತೀನಿ ಅನ್ನೋ ನಂಬಿಕೆ ಇದೆ. ಅದೇ ನಂಗೆ ಅನ್ನ ಹಾಕ್ತಾ ಇರೋದು.
ಬರೆಯೋಕೆ ತುಂಬಾ ಇದೆ… ಇನ್ನು ಮುಂದೆ ನಿರಂತರವಾಗಿ ಬರೀತಾ ಇರ್ತೀನಿ. ನೀವು ಓದಿ, ತಿದ್ದಿ, ಬುದ್ದಿ ಹೇಳಿ…
ಮತ್ತೆ ಬರೀತಿದೀನಿ… ಇನ್ನು ಮುಂದೆ ಬರೀತಾ ಇರ್ತೀನಿ..
ಮೇ 10, 2011 keerthishankaraghatta ಮೂಲಕ
iam always there with u cheer up:)
ALL THE BEST KEERTHI
AAgi hogidka chinti madbyadri, Naav yavaglu nim jote na irtivi ,, Dont worry…. All the best,, You have bright future…
I daily check your blog for new article…we are always with you…cheer up:)
ಬರವಣಿಗೆ ಜೀವನದ ಕಷ್ಟ ಕಟ್ಟಿಕೊಡುವ ಶಾಶ್ವತ ಚಿತ್ರಣ. ಅಷ್ಟೇ,ಅಲ್ಲ. ಏನೆಲ್ಲ ಮರೆಸಿಬಿಡೋ ಶಕ್ತಿ ಸಾಲುಗಳಲ್ಲಿ ಕಂಡಿತಾ ಇರ್ತದೆ. ಅನುಭವಿಸಿ ಬರೆಯಬೇಕು ಅಷ್ಟೆ. ಬರೀತಾ ಇರು. ಬರುವ ಹುಡುಗಿಯರನ್ನ ಪ್ರೀತಿಸುತ್ತಲೇ ಇರೊ. ಒಂದಿನ ಒಬ್ಬಳು ಸಿಕ್ಕೇ ಸಿಗ್ತಾಳೆ. ಎಲ್ಲರನ್ನೂ ಪ್ರೀತಿಸೋ ತಾಕತ್ತು ನಿನಗಿದೆ. ಅದನ್ನ ಉಳಿಸಿಕೊಂಡು ಹೋಗು. ಅಷ್ಟೆ. ಬದುಕು ಚೆಂದಗಾನುತ್ತದೆ. ತನ್ನಷ್ಟೇ ತಾನೇ. ಶುಭವಾಗಲಿ..
NW WAT EVER HAPPENS IT WIL B NICE DNT WORRY ……I AM ALWZ WIT U BRO
Be happy friend ssay all iz well
All the best for next writing